ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಗುರು ಪುಣ್ಯತಿಥಿ ಇಂದು (ಫೆ 26) ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದಲ್ಲಿ ನಡೆಯಲಿದ್ದು, ಕಾಕತಾಳೀಯ ಎನ್ನುವಂತೆ, ಇಂದೇ ಭಾರತೀಯ ವಾಯುಸೇನೆ, ಪಾಕಿಸ್ತಾನದೊಳಗೆ ನುಗ್ಗಿ, ಉಗ್ರರನ್ನು ಸದೆಬಡಿದಿದೆ.<br /><br />Terrorist martyr, CRPF personnel Guru Punya Thithi and surgical strike on same day .